Today Spain is playing against Portugal and the tarot reader Swetha has predicted about today's match <br /> <br />ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯದಲ್ಲಿ ಯಾರಿಗೆ ಗೆಲುವು? ಎಂಬ ಪ್ರಶ್ನೆಗೆ ಟಾರೋ ಕಾರ್ಡ್ ಭವಿಷ್ಯ ಇಲ್ಲಿದೆ. ಶ್ವೇತಾ ಆನಂದ್ ಅವರು ನೀಡಿದ ಭವಿಷ್ಯದಂತೆ ಪೋರ್ಚುಗಲ್ ಗೆ ಗೆಲುವಿನ ಬಲ ಸಿಗುವ ಸಾಧ್ಯತೆಯಿದೆ. <br />
